YouTube Create

3.7
12.3ಸಾ ವಿಮರ್ಶೆಗಳು
1ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪೋಷಕರ ಮಾರ್ಗದರ್ಶನ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

YouTube ನ ಅಧಿಕೃತ ಎಡಿಟಿಂಗ್ ಆ್ಯಪ್ ಆಗಿರುವ YouTube Create ಮೂಲಕ ನಿಮ್ಮ ವೀಡಿಯೊಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ. ನಿಮ್ಮ ಪ್ರೇಕ್ಷಕರ ಮನಸೂರೆಗೊಳ್ಳುವ ಅದ್ಭುತ ವೀಡಿಯೊಗಳನ್ನು ಸುಲಭವಾಗಿ ರಚಿಸಲು, ಸಂಕೀರ್ಣ ಎಡಿಟಿಂಗ್ ಟೂಲ್‌ಗಳ ಅಗತ್ಯವಿಲ್ಲದೆಯೇ, ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳು, ರಾಯಲ್ಟಿ-ಫ್ರೀ ಸಂಗೀತ, ವಾಯ್ಸ್ ಓವರ್, ಸ್ವಯಂಚಾಲಿತ ಶೀರ್ಷಿಕೆಗಳು ಮತ್ತು ಇನ್ನಷ್ಟನ್ನು ಸೇರಿಸಿ.

ಸುಲಭ ವೀಡಿಯೊ ಎಡಿಟಿಂಗ್ ಟೂಲ್‌ಗಳು
• ವೀಡಿಯೊಗಳು, ಫೋಟೋಗಳು ಮತ್ತು ಆಡಿಯೊಗಳೆಲ್ಲವನ್ನೂ ಒಂದೇ ಸ್ಥಳದಲ್ಲಿ ಸುಲಭವಾಗಿ ಸಂಯೋಜಿಸಿ
• ವೀಡಿಯೋ ಕ್ಲಿಪ್‌ಗಳನ್ನು ಟ್ರಿಮ್ ಮಾಡಿ, ಕ್ಲಿಪ್ ಮಾಡಿ ಮತು ಕ್ರಾಪ್ ಮಾಡಿ
• ನಿಮ್ಮ ಕ್ಲಿಪ್‌ಗಳನ್ನು ಸರಾಗವಾಗಿ ಜೊತೆಗೂಡಿಸಲು 40+ ಟ್ರಾನ್ಸಿಶನ್‌ಗಳಿಂದ ಆರಿಸಿಕೊಳ್ಳಿ
• ನಿಮ್ಮ ವೀಡಿಯೊದ ವೇಗ ಹೆಚ್ಚಿಸಿ ಅಥವಾ ಕಡಿಮೆ ಮಾಡಿ

ಮುಂದಿನ ಹಂತದ ವೀಡಿಯೊ ಎಡಿಟಿಂಗ್ ಫೀಚರ್‌ಗಳು
• ಒಂದೇ ಟ್ಯಾಪ್‌ನ ಮೂಲಕ ನಿಮ್ಮ ವೀಡಿಯೊಗಳಲ್ಲಿ ಶೀರ್ಷಿಕೆಗಳು ಅಥವಾ ಸಬ್‌ಟೈಟಲ್‌ಗಳನ್ನು ಸೇರಿಸಿ (ಆಯ್ದ ಭಾಷೆಗಳಲ್ಲಿ ಲಭ್ಯವಿದೆ)
• ಅಡ್ಡಿಪಡಿಸುವ ಹಿನ್ನೆಲೆ ಗದ್ದಲವನ್ನು, ಆಡಿಯೊ ಕ್ಲೀನಪ್ ಟೂಲ್ ಬಳಸಿಕೊಂಡು ತೆಗೆದುಹಾಕಿ
• ಕಟ್-ಔಟ್ ಎಫೆಕ್ಟ್‌ನೊಂದಿಗೆ ನಿಮ್ಮ ವೀಡಿಯೊದ ಹಿನ್ನೆಲೆಯನ್ನು ತೆಗೆದುಹಾಕಿ

ಸಂಗೀತ ಮತ್ತು ಆಡಿಯೋ
• ಸಾವಿರಾರು ರಾಯಲ್ಟಿ-ಫ್ರೀ ಸಂಗೀತ ಟ್ರ್ಯಾಕ್‌ಗಳು ಮತ್ತು ಸೌಂಡ್ ಎಫೆಕ್ಟ್‌ಗಳೊಂದಿಗೆ ನಿಮ್ಮ ವೀಡಿಯೊಗೆ ಜೀವ ತುಂಬಿರಿ
• ನಿಮ್ಮ ಸೌಂಡ್‌ಟ್ರ್ಯಾಕ್‌ನ ಬೀಟ್ ಅನ್ನು ಕಂಡುಕೊಳ್ಳಿ ಮತ್ತು ಬೀಟ್ ಮ್ಯಾಚಿಂಗ್ ಮೂಲಕ ನಿಮ್ಮ ವೀಡಿಯೊ ಕ್ಲಿಪ್‌ಗಳನ್ನು ಸಂಗೀತದೊಂದಿಗೆ ಸುಲಭವಾಗಿ ಸಿಂಕ್ ಮಾಡಿ
• ಆ್ಯಪ್‌ನಲ್ಲೇ ನೇರವಾಗಿ ವಾಯ್ಸ್-ಓವರ್ ರೆಕಾರ್ಡ್ ಮಾಡುವ ಮೂಲಕ ನಿಮ್ಮ ವೀಡಿಯೊಗಳ ನಿರೂಪಣೆ ಮಾಡಿ

ಫಿಲ್ಟರ್‌ಗಳು ಮತ್ತು ಎಫೆಕ್ಟ್‌ಗಳು
• ಸ್ಯಾಚುರೇಶನ್, ಹೊಳಪು ಮತ್ತು ಇನ್ನಷ್ಟನ್ನು ಹೊಂದಾಣಿಕೆ ಮಾಡುವ ಮೂಲಕ ಬಣ್ಣವನ್ನು ವರ್ಧಿಸಿ
• ಕಸ್ಟಮೈಸ್ ಮಾಡಬಹುದಾದ ಫಿಲ್ಟರ್‌ಗಳೊಂದಿಗೆ ಮೂಡ್ ಸೆಟ್ ಮಾಡಿ
• ನಿಮ್ಮ ವೀಡಿಯೊಗಳು ಎದ್ದು ಕಾಣಿಸುವಂತೆ ಮಾಡಲು ವೈವಿಧ್ಯಮಯ ಎಫೆಕ್ಟ್‌ಗಳಿಂದ ಆಯ್ಕೆ ಮಾಡಿ

ಸ್ಟಿಕ್ಕರ್‌ಗಳು ಮತ್ತು ಫಾಂಟ್‌ಗಳು
• ನೂರಾರು ಫಾಂಟ್‌ಗಳು ಮತ್ತು ಆ್ಯನಿಮೇಟ್ ಮಾಡಿದ ಪಠ್ಯದ ಎಫೆಕ್ಟ್‌ಗಳೊಂದಿಗೆ ನಿಮ್ಮ ಸೃಜನಾತ್ಮಕ ಸ್ಪರ್ಶವನ್ನು ಸೇರಿಸಿ
• ನಿಮ್ಮ ಶೈಲಿಗೆ ಸರಿಹೊಂದುವಂತೆ ಸ್ಟಿಕ್ಕರ್‌ಗಳು, GIF ಗಳು ಮತ್ತು ಎಮೋಜಿಗಳ ಲೈಬ್ರರಿಯಿಂದ ಆಯ್ಕೆ ಮಾಡಿ

ಹಂಚಿಕೊಳ್ಳುವುದಕ್ಕಾಗಿ ನಿರ್ಮಿಸಲಾಗಿದೆ
• ವಿವಿಧ ಫಾರ್ಮ್ಯಾಟ್‌ಗಳಾದ್ಯಂತ ಹಂಚಿಕೊಳ್ಳುವುದಕ್ಕಾಗಿ ಪೋರ್ಟ್ರೇಟ್, ಲ್ಯಾಂಡ್‌ಸ್ಕೇಪ್ ಮತ್ತು ಸ್ಕ್ವೇರ್ ಸೇರಿದಂತೆ, ನಿಮ್ಮ ವೀಡಿಯೊಗಳನ್ನು ವಿಭಿನ್ನ ದೃಶ್ಯಾನುಪಾತಗಳಿಗೆ ಮರುಗಾತ್ರಗೊಳಿಸಿ
• ನಿಮ್ಮ ವೀಡಿಯೊವನ್ನು ನೇರವಾಗಿ ನಿಮ್ಮ YouTube ಚಾನಲ್‌ನಲ್ಲಿ ಸುಲಭವಾಗಿ ಅಪ್‌ಲೋಡ್ ಮಾಡಿ ಮತ್ತು ನಿಮ್ಮ ರಚನೆಯನ್ನು ನಿಮ್ಮ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಿ
ಅಪ್‌ಡೇಟ್‌ ದಿನಾಂಕ
ಮೇ 12, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ, ಮತ್ತು ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

3.7
12ಸಾ ವಿಮರ್ಶೆಗಳು
Zareena Fathema
ಏಪ್ರಿಲ್ 25, 2024
ಉತ್ತಮ ಬರೆದ ಪತ್ರ
2 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

YouTube Create ಪ್ರಸ್ತುತ ಬೀಟಾದಲ್ಲಿದೆ ಹಾಗೂ ಕನಿಷ್ಠ 4GB RAM ಹೊಂದಿರುವ Android 8.0 ಅಥವಾ ಅದರ ನಂತರದ ಆವೃತ್ತಿಯನ್ನು ರನ್ ಮಾಡುತ್ತಿರುವ ಫೋನ್‌ಗಳಲ್ಲಿ ಲಭ್ಯವಿದೆ. ಕಾಲಕ್ರಮೇಣ ನಾವು ಹೊಸ ಫೀಚರ್‌ಗಳನ್ನು ಸೇರಿಸುವುದನ್ನು ಮತ್ತು YouTube Create ಅನ್ನು ಸುಧಾರಿಸುವುದನ್ನು ಮುಂದುವರಿಸುತ್ತೇವೆ.